ಅನನ್ಟ್ರಯಮ್
ಗೋಚರ
ಅನನ್ಟ್ರಯಮ್ ಮೂಲಧಾತು ಸಂಖ್ಯೆ -೧೧೩ಕ್ಕೆ "ಶುದ್ಧ ಹಾಗೂ ಅನ್ವಯಿಕ ರಸಾಯನಶಾಸ್ತ್ರದ ಅಂತಾರಾಷ್ಟ್ರೀಯ ಒಕ್ಕೂಟ" ಅಥವಾ IUPAC (International Union of Pure and Applied Chemistry)ತಾತ್ಕಾಲಿಕವಾಗಿ ನೀಡಿರುವ ಹೆಸರಾಗಿದೆ. ಇದನ್ನು ೨೦೦೩ರಲ್ಲಿ ಕಂಡುಹಿಡಿಯಲಾಯಿತು.ಇಷ್ಟರವರೆಗೆ ಇದರ ಕೇವಲ ೮ ಪರಮಾಣುಗಳಷ್ಟೇ ಸೃಷ್ಟಿಸಲ್ಪಟ್ಟಿದೆ.ಇದರ ವೈಶಿಷ್ಟ್ಯಗಳ ಬಗ್ಗೆ ಸಂಶೋದನೆ ನಡೆಯುತ್ತಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Ununtrium at The Periodic Table of Videos (University of Nottingham)
- Uut and Uup Add Their Atomic Mass to Periodic Table Archived 2006-09-07 ವೇಬ್ಯಾಕ್ ಮೆಷಿನ್ ನಲ್ಲಿ.
- Apsidium: Ununtrium 113 Uut
- Discovery of Elements 113 and 115 Archived 2005-06-23 ವೇಬ್ಯಾಕ್ ಮೆಷಿನ್ ನಲ್ಲಿ.
- Superheavy elements
- WebElements.com: Ununtrium