ಆಣಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಆಣಿ
- ಮೊಳೆ
- ಬೀಗದ ಗೊಂಚಲನ್ನು ಆಣಿಗೆ ಸಿಕ್ಕಿಸಿದ್ದೇನೆ
ಅನುವಾದ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಆಣಿ
- ಆಣಿಮುತ್ತು
ಅನುವಾದ
[ಸಂಪಾದಿಸಿ]- English: excellent, en:excellent
ನಾಮಪದ
[ಸಂಪಾದಿಸಿ]ಆಣಿ
- ಗೋಡೆಗೆ ಒಂದು ಆಣಿಹೊಡೆದು ಅದಕ್ಕೆ ಚೀಲವನ್ನು ನೇತು ಹಾಕಿದ
ಅನುವಾದ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಆಣಿ
- ಆಣಿಮುತ್ತು, ಆಣಿ ಹೊನ್ನು; ಕಟ್ಟಾಣಿ - ಕಟ್ಟಾಣಿ ಮುತ್ತು; ಕಟ್ಟಾಣಿ ಸರ
ಅನುವಾದ
[ಸಂಪಾದಿಸಿ]- English: superior, en:superior
ಗುಣಪದ
[ಸಂಪಾದಿಸಿ]ಆಣಿ
- ಆಣಿ ಮೆಟ್ಟಿನ ಉಂಗುರ