ವಿಷಯಕ್ಕೆ ಹೋಗು
rage
- ಕೋಪ,ಉಗ್ರತೆ,ಕ್ರೋಧ,ಉದ್ವೇಗ,ಕೋಪೋದ್ರೇಕ,ರೋಷ,ಕಾಯ್ಪು
rage
- (ಕೋಪದಿಂದ)ಕೆರಳು,ಕೆರಳ್,ಕೆಳರ್,ಕೆಳರು,ಕೆಲರ್,ಕೆಳಲ್,ಕೆಳಲು,ಕನಲ್,ಕನಲು,ಉದ್ರೇಕಗೊಳ್ಳು,ಹುಚ್ಚುಹುಚ್ಚಾಗಿ ಕೂಗಾಡು,ಕಿಡಿಕಿಡಿಯಾಗು,ರೊಚ್ಚಿಗೇಳು,ಕ್ರೋಧೋನ್ಮತ್ತನಾಗು,ಕೀರು,ಕಿನಿ,ಕಿನಿಸು,ಕಾಯ್ಪುಗೊಳ್,ಮುನಿದುಕೊಳ್ಳು,ಕೋಪಿಸು,ಕೆಂಗೋಲ್ಗೊಳ್,ಕೆಂಗೋಲ್ಮಸಗಿಸು,ಕೆಂಗೋಲ್ಮಸಗು