ಷರ್ಲಾಕ್ ಹೋಮ್ಸ್:ಅ ಗೇಮ್ ಆಫ್ ಶಾಡೋಸ್ (ಚಿತ್ರ)
ಷರ್ಲಾಕ್ ಹೋಮ್ಸ್:ಅ ಗೇಮ್ ಆಫ್ ಶಾಡೋಸ್ | |
---|---|
ನಿರ್ದೇಶನ | ಗಯ್ ರಿಚ್ಚಿ |
ನಿರ್ಮಾಪಕ | ಜೊಯೆಲ್ ಸಿಲ್ವರ್ ಲಯೊನೆಲ್ ವಿಗ್ರಾಮ್ ಸೂಸನ್ ಡವ್ನಿ ಡಾನ್ ಲಿನ್ |
ಲೇಖಕ | ಮಿಚೆಲ್ ಮುಲ್ರೋನಿ ಕೈರೆನ್ ಮುಲ್ರೋನಿ |
ಆಧಾರ | ಸರ್ ಆರ್ತರ್ ಕೊನನ್ ಡೋಯಲ್ ಸೃಷ್ಟಿಸಿದ ವ್ಯಕ್ತಿಗಳು |
ಪಾತ್ರವರ್ಗ | ರಾಬರ್ಟ್ ಡವ್ನಿ ಜುನಿಯರ್ ಜೂಡ್ ಲಾ ನೂಮಿ ರಾಪೇಸ್ ಜಾರೆಡ್ ಹ್ಯಾರಿಸ್ ಸ್ಟೇಫನ್ ಫ್ರೈ ರಾಶೆಲ್ ಮಕಡಮ್ಸ್ |
ಸಂಗೀತ | ಹಾನ್ಸ್ ಜಿಮ್ಮರ್ |
ಛಾಯಾಗ್ರಹಣ | ಫಿಲಿಪ್ ರೊಸೋಲ್ಟ್ |
ಸಂಕಲನ | ಜೇಮ್ಸ್ ಹರ್ಬರ್ಟ್ |
ಬಿಡುಗಡೆಯಾಗಿದ್ದು | ೧೬ ಡಿಸಂಬರ್ ೨೦೧೨ |
ದೇಶ | ಯು.ಕೆ ಯು.ಎಸ್.ಎ. |
ಭಾಷೆ | ಆಂಗ್ಲ |
ಷರ್ಲಾಕ್ ಹೋಮ್ಸ್:ಅ ಗೇಮ್ ಆಫ್ ಶಾಡೋಸ್ ೨೦೧೧ರ ರಹಸ್ಯ ಚಿತ್ರ.ಗೈ ರಿಚ್ಚಿ ನಿರ್ದೇಶಿಸಿರುವ ಈ ಚಿತ್ರ ಸರ್ ಆರ್ತರ್ ಕೊನನ್ ಡೋಯಲ್ ಸೃಷ್ಟಿಸಿರುವ ಷರ್ಲಾಕ್ ಹೋಮ್ಸ್ ಕಥೆಯಲ್ಲಿ ಬರುವ ಪಾತ್ರಗಳ ಮೇಲೆ ಆಧರಿತವಾಗಿದೆ.೨೦೦೯ರಲ್ಲಿ ಬಿಡುಗಡೆಯಾದ ಷರ್ಲಾಕ್ ಹೋಮ್ಸ್ ಚಿತ್ರದ ಉತ್ತರಭಾಗವಾಗಿದೆ.ಚಿತ್ರದಲ್ಲಿ ಷರ್ಲಾಕ್ ಹೋಮ್ಸ್ ಮತ್ತು ವಾಟ್ಸನ್ ಪಾತ್ರಗಳನ್ನು ಹಿಂದಿನಂತೆ ರಾಬರ್ಟ್ ಡವ್ನಿ ಜುನಿಯರ್ ಮತ್ತು ಜೂಡ್ ಲಾ ನಟಿಸುತ್ತಾರೆ.ಸಿಮ್ಜ಼ಾ ಪಾತ್ರಕ್ಕೆ ನೂಮಿ ರಾಪೆಸ್[೧] ಹಾಗು ಪ್ರೊ|ಮೊರಿಯಾರ್ಟಿ ಪಾತ್ರಕ್ಕೆ ಜಾರೆಡ್ ಹ್ಯಾರಿಸ್ ಹೊಸದಾಗಿ ಸೇರಿದ್ದಾರೆ.[೨] ಹೋಮ್ಸ್ ಮತ್ತು ವಾಟ್ಸನ್ ತಮ್ಮ ಜ್ಞಾನ ಹಾಗು ಮೇಧಾವಿಯನ್ನು ಉಪಯೋಗಿಸಿಕೊಂಡು ತಮ್ಮ ಅತ್ಯಂತ ಕುತಂತ್ರ ಎದುರಾಳಿ ಪ್ರೊ|ಜೇಮ್ಸ್ ಮೊರಿಯಾರ್ಟಿ ಉರುಳಿಸಲು ಹೋಗುತ್ತಾರೆ.ಡೋಯಲ್ರಚಿಸಿರುವ ಸಣ್ಣ ಕಥೆ "ದಿ ಫೈನಲ್ ಪ್ರಾಬ್ಲೆಮ್" ಪ್ರಭಾವಿತವಾಗಿದ್ದರು, ಚಿತ್ರವು ಅದರದ್ದೇ ಆದ ಮೂಲ ಕಥೆಯನ್ನು ಅನುಸರಿಸುತ್ತದೆ ಹಾಗು ಕಟ್ಟುನಿಟ್ಟಾದ ರೂಪಾಂತರ ಅಲ್ಲ.[೩] ಈ ಚಿತ್ರ ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದರೂ ಸಹ[೪],ಜಗತ್ತಿನಾದ್ಯಂತ ಸುಮಾರು $೫೪೫ ಮಿಲಿಯನ್ ಗಳಿಸಿ ಯಶಸ್ವಿಯಾಯಿತು.[೫]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2010-11-28. Retrieved 2013-10-09.
- ↑ http://www.totalfilm.com/news/jared-harris-discusses-fun-sherlock-holmes-2
- ↑ movies.ign.com/articles/115/1151254p1.html
- ↑ http://www.rottentomatoes.com/m/sherlock_holmes_a_game_of_shadows/
- ↑ http://www.boxofficemojo.com/movies/?id=sherlockholmes2.htm